top
logo
Karnataka Power Transmission Corporation Limited
top
Archieves
 

ನೇಮಕಾತಿ

 

ಕವಿಪ್ರನಿನಿಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಹುದ್ದೆಯ ನೇರ ನೇಮಕಾತಿಯನ್ನು ರದ್ದುಗೊಳಿಸುವ ಬಗ್ಗೆ. ದಿನಾಂಕ:06.01.2020

ಹೈದರಾಬಾದ್ ಕರ್ನಾಟಕ ಪ್ರದೇಶ ಮೀಸಲಾತಿಯಡಿಯಲ್ಲಿ ಕವಿಪ್ರನಿನಿ ಯಲ್ಲಿ ಕಿರಿಯ ಇಂಜಿನಿಯರ್(ಸಿವಿಲ್) ಹಾಗೂ ಕಿರಿಯ ಆಪ್ತ ಸಹಾಯಕ ಹುದ್ದೆಗಳ ನೇರ ನೇಮಕಾತಿಗಾಗಿ ವಿವರವಾದ ಉದ್ಯೋಗ ಪ್ರಕಟಣೆ, ದಿನಾಂಕ:04.01.2020

ಉದ್ಯೋಗ ಪ್ರಕಟಣೆ, ದಿನಾಂಕ:04.01.2020 ಕ್ಕೆ ಅನುಗುಣವಾಗಿ ಆನ್‌ ಲೈನ್‌ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.

ಜೂನಿಯರ್ ಪವರ್ ಮ್ಯಾನ್ ಹಾಗೂ ಜೂನಿಯರ್ ಸ್ಟೇಷನ್ ಪರಿಚಾರಕ ಹುದ್ದೆಗಳ ನೇಮಕಾತಿಗಾಗಿ ಸಹನಾ ಶಕ್ತಿ ಪರೀಕ್ಷೆ ನಡೆಸುವ ಬಗ್ಗೆ.

Conducting of Kannada Language Test for recruitment of Group A & B Posts in KPTCL & ESCOMs-Reg. Date:20.09.2019

Click here to download call letter for Kannada Language Test

ತಿದ್ದುಪಡಿ: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯಲ್ಲಿ ಕಿರಿಯ ಇಂಜಿನಿಯರ್(ವಿ) ಮತ್ತು ಕಿರಿಯ ಸಹಾಯಕ ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಮೀಸಲಾತಿ ವರ್ಗೀಕರಣದ ವ್ಯತ್ಯಾಸವನ್ನು ಸರಿಪಡಿಸುವ ಬಗ್ಗೆ.ದಿನಾಂಕ:02.08.2019

ಎರಡು ಕಂಪನಿಗಳಿಗೆ ಅರ್ಜಿ ಸಲ್ಲಿಸಿ ದಿನಾಂಕ 11.03.2019 ರ ತಿದ್ದುಪಡಿಯಂತೆ ಒಂದು ಕಂಪನಿ ಮಾತ್ರ ಅಯ್ಕೆ ಮಾಡಲು ಹಾಗೂ ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿರುವ ಅಭ್ಯರ್ಥಿಗಳು ಒಂದು ಅರ್ಜಿಯನ್ನು ಮಾತ್ರ ಅಯ್ಕೆ ಮಾಡಲು ಅವಕಾಶ ಕಲ್ಪಿಸುವ ಬಗ್ಗೆ

ಬ್ಯಾಕ್ ಲಾಗ್  ವಿಶೇಷ ನೇಮಕಾತಿ-2019

The Hon’ble High Court of Karnataka in its Order dated 18.03.2019 issued an ad- interim order of stay of further proceedings, pursuant to the employment
notification dated 20.02.2019, in respect of the Assistant Executive Engineer
(Electrical) till the next date of hearing.

Therefore, further proceedings regarding the recruitment of Assistant Executive Engineer (Elec.) in KPTCL & ESCOMs is subject to the decision of the Hon’ble High Court of Karnataka.

ದಿನಾಂಕ: 25.02.2019 ರ ಉದ್ಯೋಗ ಪ್ರಕಟಣೆಗನುಗುಣವಾಗಿ ಕವಿಪ್ರನಿನಿ ಹಾಗೂ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ವಿವಿಧ ಹುದ್ದೆಗಳಿಗೆ ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಸೂಚನೆಗಳು

ಆನ್ ಲೈನ್ ಮೂಲಕ ಪರಿಷ್ಕ್ರತ ಅರ್ಜಿಗಳನ್ನು ಸಲ್ಲಿಸುವ ಹಾಗೂ ಅರ್ಜಿ ಶುಲ್ಕವನ್ನು ಪಾವತಿಸುವ ಬಗ್ಗೆ ಸೂಚನೆ.

ಆ​​ನ್- ಲೈನ್ ಅರ್ಜಿ ಸಲ್ಲಿಕೆಗಾಗಿ ಇಲ್ಲಿ ಕ್ಲಿಕ್ ಮಾಡಿ

ನೇಮಕಾತಿಯ ಅರ್ಜಿ ಸಲ್ಲಿಸುವಿಕೆಗೆ ಸೂಚನೆಗಳು

For submission of ONLINE application officially link is opened on 05.03.2019 at 7.15 PM - Application submitted before this time and date will not be considred.

ಕವಿಪ್ರನಿನಿ ಮತ್ತು ವಿಸಕಂ ಗಳಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿದ್ಯುತ್), ಸಹಾಯಕ ಇಂಜಿನಿಯರ್(ವಿದ್ಯುತ್/ಸಿವಿಲ್), ಕಿರಿಯ ಇಂಜಿನಿಯರ್(ವಿದ್ಯುತ್/ಸಿವಿಲ್), ಕಿರಿಯ ಆಪ್ತ ಸಹಾಯಕ, ಕಿರಿಯ ಸಹಾಯಕ, ಚಾಲಕ ದರ್ಜೆ-2, ಕಿರಿಯ ಸ್ಟೇಷನ ಪರಿಚಾರಕ/ಕಿರಿಯ ಪವರ್ ಮ್ಯಾನ್ ಹುದ್ದೆಗಳ ನೇರ ನೇಮಕಾತಿ ಬಗ್ಗೆ:

ವಿವರವಾದ ಉದ್ಯೋಗ ಪ್ರಕಟಣೆಗಳು:

  1. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿದ್ಯುತ್), ಸಹಾಯಕ ಇಂಜಿನಿಯರ್(ವಿದ್ಯುತ್/ಸಿವಿಲ್), ಕಿರಿಯ ಇಂಜಿನಿಯರ್(ವಿದ್ಯುತ್/ಸಿವಿಲ್), ಕಿರಿಯ ಆಪ್ತ ಸಹಾಯಕ, ಕಿರಿಯ ಸಹಾಯಕ – [ಹೈದರ್‍ ಬಾದ್ ಕರ್ನಾಟಕ ಪ್ರದೇಶ ಮೀಸಲಾತಿವಲ್ಲದ ವಿವರ (ಎನ್.ಹೆಚ್.ಕೆ)]

  2. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿದ್ಯುತ್), ಸಹಾಯಕ ಇಂಜಿನಿಯರ್ (ವಿದ್ಯುತ್/ಸಿವಿಲ್), ಕಿರಿಯ ಇಂಜಿನಿಯರ್(ವಿದ್ಯುತ್/ಸಿವಿಲ್), ಕಿರಿಯ ಆಪ್ತ ಸಹಾಯಕ, ಕಿರಿಯ ಸಹಾಯಕ – [ಹೈದರ್ ಬಾದ್ ಕರ್ನಾಟಕ ಪ್ರದೇಶ ಮೀಸಲಾತಿ ವಿವರ (ಹೆಚ್.ಕೆ)].

  3. ಕಿರಿಯ ಸ್ಟೇಷನ್ ಪರಿಚಾರಕ/ ಕಿರಿಯ ಪವರ್ ಮ್ಯಾನ್ [ಹೈದರ್‍ ಬಾದ್ ಕರ್ನಾಟಕ ಪ್ರದೇಶ ಮೀಸಲಾತಿವಲ್ಲದ ವಿವರ (ಎನ್.ಹೆಚ್.ಕೆ)]

  4. ಕಿರಿಯ ಸ್ಟೇಷನ್ ಪರಿಚಾರಕ/ ಕಿರಿಯ ಪವರ್ ಮ್ಯಾನ್ [ಹೈದರ್ ಬಾದ್ ಕರ್ನಾಟಕ ಪ್ರದೇಶ ಮೀಸಲಾತಿ ವಿವರ (ಹೆಚ್.ಕೆ)]

  5. ಮೀಸಲಾತಿ ಪ್ರಮಾಣ ಪತ್ರಗಳ ನಮೂನೆಗಳು.

ಸಂಕ್ಷೀಪ್ತ ಉದ್ಯೋಗ ಪ್ರಕಟಣೆ , ದಿನಾಂಕ: 20.02.2019

ಕವಿಪ್ರನಿನಿ ಮತ್ತು ವಿಸಕಂ ಗಳಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿದ್ಯುತ್), ಸಹಾಯಕ ಇಂಜಿನಿಯರ್(ವಿದ್ಯುತ್/ಸಿವಿಲ್), ಕಿರಿಯ ಇಂಜಿನಿಯರ್(ವಿದ್ಯುತ್/ಸಿವಿಲ್), ಕಿರಿಯ ಆಪ್ತ ಸಹಾಯಕ, ಕಿರಿಯ ಸಹಾಯಕ, ಚಾಲಕ ದರ್ಜೆ-2, ಕಿರಿಯ ಸ್ಟೇಷನ ಪರಿಚಾರಕ/ಕಿರಿಯ ಪವರ್ ಮ್ಯಾನ್ ಹುದ್ದೆಗಳ ನೇರ ನೇಮಕಾತಿ ಬಗ್ಗೆ:

maintainedbykerc