top
logo
Karnataka Power Transmission Corporation Limited
top
Archieves
 

 

ಧ್ಯೇಯೋದ್ದೇಶ

ತನ್ನ ಗ್ರಾಹಕರಿಗೆ ಸ್ಪರ್ಧಾತ್ಮಕ ದರದಲ್ಲಿ, ವಿಶ್ವಸನೀಯ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡುವುದನ್ನು ಖಚಿತಪಡಿಸುವುದೇ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಉದ್ದೇಶ. ಕರ್ನಾಟಕ ವಿಧ್ಯುತ್ ಪ್ರಸರಣ ನಿಗಮ ನಿಯಮಿತವು ಈ ಧ್ಯೇಯೊದ್ದೇಶವನ್ನು ಇವುಗಳ ಮೂಲಕ ಕೈಗೂಡಿಸಿಕೊಳ್ಳಲು ಪಣ ತೊಟ್ಟಿದೆ :

. ಉತ್ತಮ ಕಾರ್ಯಾಚರಣೆ ಪ್ರಸರಣೆ ಮತ್ತು ವಿತರಣೆ
. ತನ್ನ ಎಲ್ಲ ತಾಂತ್ರಿಕ ಸೌಲಭ್ಯಗಳ ಉನ್ನತ ಮಟ್ಟದಲ್ಲಿ ನಿರ್ವಹಣೆ
. ಗ್ರಾಹಕರ ಸೇವೆಯಲ್ಲಿ ಉತ್ತಮ ಮಟ್ಟಕ್ಕೆ ಆದ್ಯತೆ

ದೇಶದಲ್ಲೇ ಅತ್ಯುತ್ತಮ ವಿದ್ಯುತ್ ಸರಬರಾಜು ಸಂಸ್ಥೆಯಾಗಲು, ಕ.ವಿ.ಪ್ರ.ನಿ.ನಿ. ತನ್ನೆಲ್ಲಾ ಗ್ರಾಹಕರ ಹಿತಕ್ಕಾಗಿ ತನ್ನೆಲ್ಲಾ ಮಾನವ ಹಾಗೂ ತಾಂತ್ರಿಕ ಸಂಪನ್ಮೂಲಗಳನ್ನು ಉತ್ತಮಗೊಳಿಸಲು ಕಂಕಣಬಧ್ಧವಾಗಿದೆ.

 

 
maintainedbykerc